ವಿ ಸೋಮಣ್ಣ. ಕೇಂದ್ರ ಸಚಿವ

ದೆಹಲಿ ಜನರಿಗೆ ಪ್ರಧಾನಿ ಮೋದಿಯವರ ಕಾರ್ಯವೈಖರಿ ಇಷ್ಟವಾಗಿದೆ, ಅಣ್ಣಾ ಹಜಾರೆ ಆಂದೋಲನದ ಮೂಲಕ ಮುನ್ನೆಲೆಗೆ ಬಂದು ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಅವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ, ಪ್ರಧಾನಿ ಮೋದಿಯವರು ಸರ್ವರಿಗೂ ಸಮಾನ ಆಧದ್ಯತೆಯನ್ನು ನೀಡಲಿದ್ದಾರೆ, ದೇಶದ ರಾಜಧಾನಿಯನ್ನು ಮೇಲ್ಪಂಕ್ತಿಗೆ ಏರಿಸಲಿದ್ದಾರೆ ಎಂದು ಸೋಮಣ್ಣ ಹೇಳಿದರು.