ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ

ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಭ್ರಷ್ಟಾಚಾರದ ಅರೋಪಗಳು ಬಹಳಷ್ಟು ಕೇಳಿಬರುತ್ತಿವೆ, ಅವರನ್ನು ಬದಲಾಯಿಸಿಸಬೇಕೆಂದು ಗುರುಸ್ವಾಮಿ ನೇರವಾಗಿ ಹೇಳಲ್ಲ, ಆದರೆ ಹಣಕಾಸಿನ ಇಲಾಖೆ ನೋಡಿಕೊಳ್ಳುವ ಸಚಿವರು ಅಬಕಾರಿ ಖಾತೆಯನ್ನೂ ನೋಡಿಕೊಳ್ಳಬೇಕು, ಮತ್ತು ಇಲಾಖೆಯಲ್ಲಿ ಭ್ರಷ್ಟರಲ್ಲದ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಹೇಳುತ್ತಾರೆ.