ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ

ತುಂಗಭದ್ರಾ ಜಲಾಶಯದ ಕ್ರಸ್ಟ್​ಗೇಟ್ ಗಳಲ್ಲಿ ಕೆಲವು ನಾಜೂಕು ಸ್ಥಿತಿಯಲ್ಲಿವೆ, ಹಾಗಾಗಿ ಜಲಾಶಯದಲ್ಲಿ 80-90 ಅಡಿಗಳಿಗಿಂತ ಹೆಚ್ಚು ನೀರನ್ನು ಸ್ಟೋರ್ ಮಾಡಲಾಗಲ್ಲ, ನೀರನ್ನು ನದಿಗೆ ಹರಿಬಿಡುವುದು ಅನಿವಾರ್ಯವಾಗಿದೆ. ಇನ್ನಷ್ಟು ನೀರು ಹರಿಬಿಟ್ಟರೆ ಕಂಪ್ಲಿ ಸೇತುವೆ ಮುಳುಗಡೆ ಆಗೋದು ನಿಶ್ಚಿತ. ಮಾನ್ಸೂನ್ ಸೀಸನ್ ಶುರುವಾಗಿ ಒಂದು ತಿಂಗಳು ಕೂಡ ಅಗಿಲ್ಲ, ಮುಂದೆ ಇನ್ನೂ ದೊಡ್ಡ ಮಳೆಗಳಾಗಲಿವೆ.