ಮೈಸೂರು ಬಳಿ ರೈತರಿಂದ ಪ್ರತಿಭಟನೆ

ಧರಣಿ ನಡೆಸುತ್ತಿರುವ ರೈತರ ಮತ್ತೊಂದು ಅಸಮಾಧಾನವೆಂದರೆ, ರಾಜ್ಯ ಸರ್ಕಾರ ಇದುವರೆಗೆ ಬರ ಪರಿಹಾರ ಧನ ನೀಡಿಲ್ಲ. ಹಾಗಾಗೇ ಅವರು ಬರಪರಿಹಾರ ನೀಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರ ವಿತರಿಸಲಾಗಿದೆ ಎಂದು ಹೇಳಿತ್ತು.