ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ. ಅಂಬರೀಶ್‌ರನ್ನು ನಾನು ಮಾತ್ರವಲ್ಲ ಅವರನ್ನು ಪ್ರೀತಿಸುತ್ತಿದ್ದ ಅಪಾರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಂಬರೀಶ್ ಅವರ ಮೇಲಿದ್ದ ಅಭಿಮಾನ ಎಲ್ಲೂ ಹೋಗಿಲ್ಲ. ವಿಶೇಷವಾಗಿ ಮಂಡ್ಯದ ಪ್ರತಿ ಮನೆಯಲ್ಲೂ ಅಂಬರೀಶ್ ಅಭಿಮಾನಿಗಳು ಇದ್ದಾರೆ. ಅಂಬರೀಶ್ ಅವರ ಅಭಿಮಾನಿಗಳ ಆಸ್ತಿ ನಮಗೂ ಒಂದು ಭಾಗ ಉಳಿದಿದೆ ಎಂದ ಸುಮಲತಾ.