ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 34 ಸದಸ್ಯರು 12 ಗಂಟೆ ಮತ್ತು 39 ನಿಮಿಷಗಳ ಕಾಲ ಭಾಗವಹಿಸಿರುತ್ತಾರೆ ಎಂದ ಸ್ಪೀಕರ್ ಅಧಿವೇಶನದಲ್ಲಿ ಒಟ್ಟು 1049 ಪ್ರಶ್ನೆಗಳನ್ನು ಅಂಗೀಕರಿಸಲಾಯಿತು ಅಂತ ಹೇಳಿದರು.