Prof Nanjaraje Urs: ಅವರು ಮೂರ್ಖ ಹೈಯರ್‌ ಎಜುಕೇಶನ್‌ ಮಿನಿಸ್ಟರ್‌, ಅಶ್ವತ್ಥನಾರಾಯಣ್‌ಗೆ ಉಗಿದ ಇತಿಹಾಸ ತಜ್ಞ

ಅಶ್ವಥ್ ನಾರಾಯಣ ಒಬ್ಬ ತಿಳಿಗೇಡಿ ಮತ್ತು ಮೂರ್ಖ ಅಂತ ಹೇಳದೆ ವಿಧಿಯಿಲ್ಲ, ಸಚಿವರು ಒಕ್ಕಲಿಗ ಸಮುದಾಯಕ್ಕೆ ಮತ್ತು ಪಕ್ಷಕ್ಕೆ ಅವಮಾನ ಮಾಡುತ್ತಿದ್ದಾರೆ, ಇದು ಬಹಳ ವಿಷಾದಕರ ಸಂಗತಿ ಎಂದು ಪ್ರೊಫೆಸರ್ ಹೇಳಿದರು