ಯಾವಾಗ ಬರಲಿದೆ ‘ಮಜಾ ಟಾಕೀಸ್​’ ಹೊಸ ಸೀಸನ್​? ಉತ್ತರ ನೀಡಿದ ಸೃಜನ್​ ಲೋಕೇಶ್​

‘ನನ್ನಮ್ಮ ಸೂಪರ್​ ಸ್ಟಾರ್​ 3’ ಕಾರ್ಯಕ್ರಮದ ಸೆಟ್​ನಲ್ಲಿ ಮಾತಿಗೆ ಸಿಕ್ಕ ಸೃಜನ್​ ಲೋಕೇಶ್​ ಅವರು ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಜಾ ಟಾಕೀಸ್​’ ಹೊಸ ಸೀಸನ್​ ಯಾವಾಗ ಆರಂಭ ಆಗಲಿದೆ ಎಂಬ ಪ್ರಶ್ನೆ ಅವರಿಗೆ ಕೇಳಲಾಗಿದೆ. ಅದಕ್ಕೆ ಸೃಜನ್​ ಲೋಕೇಶ್​ ನೀಡಿದ ಉತ್ತರ ಏನು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ..