Barack Obama ಬರಾಕ್ ಒಬಾಮಾ -ಧರ್ಮಗುರು ದಲೈಲಾಮಾ ಮಂಡ್ಯಕ್ಕೆ ಭೇಟಿ
ಡಿಸೆಂಬರ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಮಂಡ್ಯಕ್ಕೆ ಭೇಟಿ ಕೊಡ್ತಿದ್ದಾರೆ.. ಎಲ್ಲಿಯ ಮಂಡ್ಯ.. ಎಲ್ಲಿಯ ಅಮೆರಿಕ.. ಇಷ್ಟಕ್ಕೂ ಒಬಾಮಾ ಸಕ್ಕರೆನಾಡಿಗೆ ಬರ್ತಿರೋದು ಏಕೆ.. ಇಲ್ಲಿದೆ ಡಿಟೇಲ್ಸ್..