ದ್ರೋಣ್ ಚಿರತೆಯನ್ನು ಪತ್ತೆ ಮಾಡಲು ಸಹಾಯ ಮಾಡಬಹುದು, ಆದರೆ ಅದರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುವ ಅವಶ್ಯಕತೆಯಿದೆ. ಈ ಭಾಗದ ನಿವಾಸಿಗಳು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ರಾತ್ರಿ ಸಮಯದಲ್ಲಿ ನಿರಾತಂಕದಿಂದ ಓಡಾಡಬೇಕಾದರೆ, ವ್ಯಘ್ರನನ್ನು ಆದಷ್ಟು ಬೇಗ ಹಿಡಿಯಲೇಬೇಕು.