ಎಲ್ ಅರ್ ಶಿವರಾಮೇಗೌಡ ಸುದ್ದಿಗೋಷ್ಟಿ

ಕುಮಾರಸ್ವಾಮಿ ಹಾಸನಕ್ಕೆ ಹೋಗಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಬೇಕು ಅದು ಅವರ ಜವಾಬ್ದಾರಿಯಾಗಿದೆ ಎಂದು ಶಿವರಾಮೇಗೌಡ ಹೇಳಿದರು. ಈ ಇಳಿ ವಯಸ್ಸಲ್ಲಿ ಹಿರಿಯ ನಾಯಕ ಹೆಚ್ ಡಿ ದೇವೇಗೌಡರಿಗೆ ಇದನ್ನೆಲ್ಲ ನೋಡುವ ಕೇಳುವ ಸ್ಥಿತಿ ಬಂತಲ್ಲ ಅಂತ ವ್ಯಥೆಯಾಗುತ್ತದೆ ಮತ್ತು ಸಂತ್ರಸ್ತರ ಬಗ್ಗೆ ಅತೀವ ದುಃಖವಾಗುತ್ತದೆ ಎಂದು ಶಿವರಾಮೇಗೌಡ ಹೇಳಿದರು.