ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಕಂಡ ಸೂರ್ಯಾಸ್ತಮಾನದ ದೃಶ್ಯ

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ನಮ್ಮಿಂದ ಅದು ಸುಮಾರು 4 ಗಂಟೆಗಳಷ್ಟು ಮಾತ್ರ ದೂರದಲ್ಲಿದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜನ ಕೇಕ್​ಗಳೊಂದಿಗೆ ರೆಡಿಯಾಗಿ ಕೂತಿದ್ದಾರೆ. ಹೊಸ ವರ್ಷ ಸಮಸ್ತ ಕನ್ನಡಿಗರಿಗೆ ಒಳಿತು ಮಾಡಲಿ ಮತ್ತು ಹೊಸ ವರ್ಷದಲ್ಲಿ ಏನೆಲ್ಲ ಸಾಧಿಸಬೇಕೆಂದು ಛಲ ತೊಟ್ಟಿದ್ದಾರೋ ಅವೆಲ್ಲ ಈಡೇರಲಿ, ಯಾರೂ ನಿರಾಶರಾಗೋದು ಬೇಡ.