ಕರ್ನಾಟಕ ಸಂಭ್ರಮ ಮೆರವಣಿಗೆ

ಭುವನೇಶ್ವರಿ ದೇವಿಯ ಸಾರೋಟಿನ ಹಿಂದೆ ಒಂದು ಅಲಂಕೃತ ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹಲವು ಸಚಿವರು, ಕಾಂಗ್ರೆಸ್ ನಾಯಕರಿದ್ದಾರೆ. ಮೇಲೆ ಚರ್ಚಿಸಿದ ವಿಷಯದ ಅಂಶವನ್ನು ಇಲ್ಲಿ ಗಮನಿಸಬಹುದು. ಸಿದ್ದರಾಮಯ್ಯ ಪಕ್ಕದಲ್ಲಿ ಸಚಿವ ಹೆಚ್ ಕೆ ಪಾಟೀಲ್ ಇದ್ದಾರೆ ಮತ್ತು ಪಾಟೀಲ್ ಪಕ್ಕ ಶಿವಕುಮಾರ್ ಅನ್ಯಮನಸ್ಕನಂತೆ ನಿಂತಿದ್ದಾರೆ!