ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಸಭೆ ಬಳಿಕ ಐಸಿಸಿ ಅಧ್ಯಕ್ಷ ತಿಮ್ಮಾಪುರ ಭೇಟಿಗೆ ಮುಂದಾದ ರೈತರು ಏಯ್ ನಡಿ ಎಂದು ರೈತರನ್ನು ಗದರಿದ ಸಚಿವ ಆರ್.ಬಿ.ತಿಮ್ಮಾಪುರ ಒಂದು ನಿಮಿಷ ಮಾತನಾಡಬೇಕೆಂದು ಸಚಿವರ ಬಳಿ ಕೇಳಿದ ರೈತರು ಈ ವೇಳೆ ಏಯ್ ನಡಿ ಎಂದು ಗದರಿದ ಸಚಿವ ಆರ್.ಬಿ.ತಿಮ್ಮಾಪುರ ನಾನು ಸಿಎಂ ಬಳಿ ಹೋಗುವೆ ಎಂದ ರೈತ ಮುಖಂಡ ವಾಸುದೇವ ಮುಂದಿನ ಸಭೆಯಲ್ಲಿ ನಿಮ್ಮ ಸಲಹೆ ಪರಿಗಣಿಸೋಣ ಎಂದ ತಿಮ್ಮಾಪುರ ಸಚಿವ ಆರ್.ಬಿ.ತಿಮ್ಮಾಪುರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ರೈತರು