ದೇವರಿಗೆ ಭಕ್ತಿ ಸಮರ್ಪಣೆ ಅಥವಾ ಒಲಿಸಿಕೊಳ್ಳಲು ಹಿಂದೂ ಧರ್ಮದಲ್ಲಿ ಹಲವು ವಿಧಾನಗಳಿವೆ. ಅದು ಮನೆಯಲ್ಲಿ ಆಗಿರಬಹುದು ಅಥವಾ ದೇವಸ್ಥಾನಗಳಲ್ಲಿ ಆಗಿರಬಹುದು. ಉರುಳು ಸೇವೆ ಏಕೆ ಮಾಡಬೇಕು? ಇದರ ಮಹತ್ವವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ....