ಒಂದೇ ಓವರ್​ನಲ್ಲಿ 6 ಬೌಂಡರಿ ಬಾರಿಸಿದ ಧೋನಿ ಶಿಷ್ಯ

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅಬ್ಬರಿಸಿದ ಜಗದೀಶನ್, ರಾಜಸ್ಥಾನ ತಂಡದ ವೇಗಿ ಅಮನ್ ಸಿಂಗ್ ಎಸೆದ ಓವರ್​ನ 6 ಎಸೆತಗಳಲ್ಲಿ ಜಗದೀಶನ್ ಬೌಂಡರಿ ಬಾರಿಸಿದರು. ಆರಂಭಿಕ ಆಟಗಾರ ಸ್ಫೋಟಕ ಬ್ಯಾಟಿಂಗ್ ಮಾಡಿ 29 ರನ್ ಗಳಿಸಿದರು.