ಬೈಕ್ ಶೋರೂಂಗೆ ನುಗ್ಗಿ ಯುವಕನಿಗೆ ಗುದ್ದಿದ ಗೂಳಿ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಮ್‌ಗೆ ಪ್ರವೇಶಿಸಿ, ಯುವಕನ ಮೇಲೆ ಉಗ್ರವಾಗಿ ದಾಳಿ ನಡೆಸಿದ ಗೂಳಿಯ ವಿಡಿಯೋ ವೈರಲ್ ಆಗಿದೆ. ಗೂಳಿ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ದಾಳಿಯಿಂದ ಅನೇಕ ಬೈಕ್ಗಳಿಗೂ ಹಾನಿಯಾಗಿದೆ.