ಕೋಲಾರದಲ್ಲಿ ಮುಂದುವರೆದ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ. ಡಿಎಫ್ಓ ಏಡುಕೊಂಡಲ ನೇತೃತ್ವದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಚಿಂತಗುಂಟ ಹಾಗೂ ಕೇತಗಾನಹಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ. ಸುಮಾರು 60 ಒತ್ತುವರಿದಾರರಿಂದ 300 ಎಕರೆಯಷ್ಟು ಒತ್ತುವರಿ ತೆರವು. ಅರಣ್ಯ ಇಲಾಖೆಯಿಂದ ಕಳೆದ 3 ದಿನದಲ್ಲಿ ಸುಮಾರು 560 ಎಕರೆಯಷ್ಟು ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ.