ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ, ಅನಿವಾಸಿ ಭಾರತೀಯರ ಪ್ರೀತಿ ಅವಿಸ್ಮರಣೀಯ
ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಬ್ರೆಜಿಲ್ನ ರಾಜಧಾನಿ ಬ್ರೆಸಿಲಿಯಾಕೆ ತೆರಳಿದ್ದರು. ಅಲ್ಲಿ ಸಾಂಒ್ರಾಯಿಕ ಸಾಮಬಾ ರೆಗ್ಗಿ ಗೀತೆಗಳ ಮೂಲಕ ಸ್ವಾಗತ, ಹೋಟೆಲ್ ತಲುಪಿದ ಬಳಿಕ ಶಿವ ತಾಂಡವ ಸ್ತೋತ್ರ ಪಠಣ, ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಲಾಯಿತು.