ಟೊಮೆಟೋ ತೋಟಕ್ಕೆ ಸಿಸಿಟಿವಿ ಕಾವಲು!

ಹೆಚ್ಚಿನ ಬೆಳೆಗಾರರು ರಾತ್ರಿಯೆಲ್ಲ ಟಾರ್ಚ್ ಮತ್ತು ಕೋಲುಗಳನ್ನು ಹಿಡಿದಿಕೊಂಡು ಫಸಲನ್ನು ಕಾಯುತ್ತಿದ್ದಾರೆ.