ರೈತ ಮುಖಂಡರು ಸರ್ಕಾರ ಮೊದಲು ಜನರಿಗೆ ಕುಡಿಯಲು ನೀರು ಸಿಗುವಂತಾಗಲು ತಮಿಳುನಾಡುಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿ, ತಮ್ಮನ್ನು ಬಂಧಿಸಲು ಪೊಲೀಸರು ಬರಲಿ, ರಾಜ್ಯದ ರೈತರೆಲ್ಲ ಒಂದುಗೂಡುತ್ತೇವೆ, ಯಾರ ಬಲ ಹೆಚ್ಚು ಅಂತ ನೋಡೇ ಬಿಡೋಣ ಅಂತ ಸರ್ಕಾರಕ್ಕೆ ಸವಾಲೆಸೆದರು.