ದೀಪಾವಳಿಯ ಬಲಿಪಾಡ್ಯಮಿ ದಿನದಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ವಿಶೇಷ ಪೂಜೆಯೊಂದು ನಡೆದಿದೆ. ಎಲ್ಲವರು ಲಕ್ಷ್ಮೀ ದೇವಿಯ ಮುಂದೆ ಹಣ ಇಟ್ಟು ಪೂಜೆ ಮಾಡಿದರೆ, ಇಲ್ಲೊಬ್ಬರು ಹಣದೊಂದಿಗೆ ಡಿಜಿಟಲ್ ಸ್ಕ್ಯಾನರ್ಗಳನ್ನು ಇಟ್ಟು ಲಕ್ಷ್ಮೀ ಪೂಜೆ ಮಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.