Amit Shah Road Show: ತಿಪಟೂರಿನಲ್ಲಿ ಅಮಿತ್ ಶಾ ಅಬ್ಬರದ ರೋಡ್ ಶೋ, ಕಾರ್ಯಕರ್ತರ ಜಯಘೋಷ

ಬಿಜೆಪಿ ಕಾರ್ಯಕರ್ತರ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪನವರ ಕಟೌಟ್​ಗಳಿದ್ದವು.