ಹಿರಿಯ ನಟ ಬಿರಾದಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ಸಿನ್ಮಾ 90ಬಿಡಿ ಮನೆಗ್ ನಡಿ. ಸದ್ಯ ರಿಲೀಸ್ಗೆ ರೆಡಿಯಾಗಿರುವ ಈ ಸಿನ್ಮಾಗೆ ಉಮೇಶ್ ಬಾದರದಿನ್ನಿ ಹಾಗೂ ಉಮೇಶ್ ಅರೆಹೊಳೆ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ಇಡೀ ಸಿನ್ಮಾ ತಂಡ ಮಾತ್ನಾಡಿದ್ದು ಹೀಗೆ..