ನಾಗಭೂಷಣ್ ಹಾಗೂ ಪ್ರೇಮ್ ಪುತ್ರಿ ಅಮೃತಾ ನಟಿಸಿ, ಉಮೇಶ್ ಆ್ಯಕ್ಷನ್ ಕಟ್ ಹೇಳಿರುವ ಸಿನ್ಮಾ ಟಗರುಪಲ್ಯ. ಈ ಸಿನ್ಮಾದ ಟ್ರೈಲರ್ ಲಾಂಚ್ ಡಿಬಾಸ್ ದರ್ಶನ್ ಮಾಡಿದ್ದಾರೆ. ಈ ಸಿನ್ಮಾ ಬಗ್ಗೆ ಇಡೀ ಚಿತ್ರತಂಡ ಹೇಳಿದ್ದು ಹೀಗೆ..