ನೀವು ಸಿಟಿಯವ್ರು ನಿಮ್ಮಷ್ಟು English ಬರಲ್ಲಪ್ಪ ಎಂದ ಸಿದ್ದಣ್ಣ.. ಬಿಜೆಪಿಗರಿಗೂ ನಗು

ಅವರ ಮಾತಿನಿಂದ ಕೆರಳುವ ಮುಖ್ಯಮಂತ್ರಿ, please don’t allow him to speak ಅಂತ ಹೇಳಿದರೆ ಅದು ಅಸಂಸದೀಯ ಅಲ್ಲ ಎನ್ನುತ್ತಾರೆ.