ಮಂಜಿನ ಮರೆಯಲಿ.. ಚುಮುಚುಮು ಮಳೆಯ ನಡುವೆ ಹಾಲ್ನೊರೆಯಂತೆ ಜೋಗ ಜಲಪಾತ ಭೋರ್ಗರೆಯುತ್ತಿದೆ. ಜೋಗದ ವೈಯ್ಯಾರ ಕಣ್ತುಂಬಿಕೊಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ.. ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗ್ತಿರೋ ಹಿನ್ನಲೆಯಲ್ಲಿ ಮೋಡದ ನಡುವೆ ಧುಮ್ಮಿಕ್ಕುತ್ತಿರೋ ಜೋಗವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.