ಕೆಜಿಎಫ್ನಲ್ಲಿ ಒಂದೇ ನಂಬರ್ನ ಎರಡು ಖಾಸಗಿ ಬಸ್ಗಳು ಜಪ್ತಿ ಕೋಲಾರ ಜಿಲ್ಲೆ ಕೆಜಿಎಫ್ ಆರ್ಟಿಒ ಅಧಿಕಾರಿಗಳ ಕಾರ್ಯಾಚರಣೆ ತಮಿಳುನಾಡಿನ ರಮೇಶ್ ಟ್ರಾವೆಲ್ಸ್ಗೆ ಸೇರಿದ 2 ಬಸ್ಗಳು ವಶಕ್ಕೆ ಒಂದೇ ನಂಬರ್ ಎರಡು ಬಸ್ಗಳಿಗೆ ಹಾಕಿಕೊಂಡು ತೆರಿಗೆ ವಂಚನೆ ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ