Malemahadeswara: ಮಾದಪ್ಪನ ಭಕ್ತರ ಪ್ರಾಣದ ಜತೆ ಖಾಸಗಿ ವಾಹನ ಚಾಲಕರ ಚೆಲ್ಲಾಟ

ಮಹದೇಶ್ವರ ಬೆಟ್ಟದಿಂದ 20 ಕಿಮೀ ದೂರದಲ್ಲಿರುವ ನಾಗಮಲೆಗೆ ಹೋಗಲು ಒಬ್ಬೊಬ್ಬ ಭಕ್ತನಿಂದ ಜೀಪ್ ಡ್ರೈವರ್ ಗಳು ರೂ. 350 ಪೀಕುತ್ತಾರೆ.