ಐಪಿಎಲ್ 2025 ರ 39 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 90 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ರಿಂಕು ಸಿಂಗ್ ಹಿಡಿದ ಅತ್ಯದ್ಭುತ ರನ್ನಿಂಗ್ ಕ್ಯಾಚ್ನಿಂದ ಗಿಲ್ ಕೇವಲ 10 ರನ್ಗಳಿಂದ ಶತಕ ವಂಚಿತರಾದರು.