Revanna: ಸ್ವರೂಪ್ ಯಾರೆಂದು ಗೊತ್ತೇ ಇಲ್ಲ ಎಂದ ಮಾಜಿ ಸಚಿವ

ರೇವಣ್ಣ ಮಾತಾಡುತ್ತಿದ್ದ ವರಸೆ ಮತ್ತು ಧಾಟಿ ಗಮನಿಸಿದರೆ ಅವರ ಪತ್ನಿ ಭವಾನಿಯವರಿಗೆ ಟಿಕೆಟ್ ಖಚಿತವಾಗಿ ಬಿಟ್ಟಿದೆ ಅನಿಸುತ್ತದೆ.