ಇದೇ ಜುಲೈ 7ಕ್ಕೆ ರಿಷಬ್ ಶೆಟ್ಟಿಗೆ ಹುಟ್ಟು ಹಬ್ಬ. ಈ ಬಾರಿ ಹುಟ್ಟು ಹಬ್ಬವನ್ನ ಗ್ರ್ಯಾಂಡ್ ಆಗಿ ಅಭಿಮಾನಿಗಳ ಜೊತೆ ಸೆಲಬ್ರೇಟ್ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಡಿವೈನ್ ಸ್ಟಾರ್. ನಾಳೆ ಬರ್ತ್ಡೇ ಗೆ ನಂದಿ ಲಿಂಕ್ ಗ್ರೌಂಡ್ನಲ್ಲಿ ಪ್ರಿಪರೇಷನ್ ಜೋರಾಗಿ ನಡಿತಿದೆ.