ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಶಿವಕುಮಾರ್ ಏನೇ ಹೇಳಲಿ, ದಲಿತ ನಾಯಕರು ಗುಪ್ತವಾಗಿ ಮತ್ತು ಓಪನ್ನಾಗಿ ಸಭೆಗಳನ್ನು ನಡೆಸುತ್ತಿರೊದು ಸಹಜವಾಗೇ ಅವರ ತಲೆಬಿಸಿ ಮಾಡಿದೆ. ಅವರೇ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೇರೆಯವರನ್ನು ಸಿಎಂ ಮಾಡಿದರೆ ಶಿವಕುಮಾರ್ ಸುಮ್ಮನಿದ್ದಾರೆಯೇ?