ಚಿಕ್ಕಮಗಳೂರು ಒಂಟಿ ಮನೆ ಕತೆ

ಸರ್ಕಾರಗಳಿಗೆ ಇವರು ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಆದರೆ ಅದು ಕಾಡಿನಲ್ಲಿ ಬೆಟ್ಟದ ಮೇಲೆ ಮನೆ ಕಟ್ಟಿಕೊಂಡವರ ಅರಣ್ಯರೋದನವಾಗುತ್ತಿದೆ.