ಟೀಂ ಬಸ್ಸಲ್ಲಿ ವಿರಾಟ್ ಕೊಹ್ಲಿ

ವಿಶ್ವದ ಶ್ರೇಷ್ಠ ಬ್ಯಾಟರ್ ಗಳಲ್ಲಿ ಇಂಗ್ಲೆಂಡ್ ನ ಜೋ ರೂಟ್ ಮಾತ್ರ ಫಾರ್ಮ್​ನಲ್ಲರುವಂತಿದೆ. ಇತ್ತಿಚಿಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ 2-ಪಂದ್ಯ ಟೆಸ್ಟ್ ಸರಣಿಯಲ್ಲಿ ಕೊಹ್ಲಿಯಿಂದ ಉಲ್ಲೇಖಾರ್ಹ ಪ್ರದರ್ಶನವೇನೂ ಬರಲಿಲ್ಲ. ಆದರೆ ರೂಟ್ ಪಾಕಿಸ್ತಾನ ವಿರುದ್ಧ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ 262 ರನ್ ಬಾರಿಸಿದರು.