ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ

ಹಾಸನದ ಐತಿಹಾಸಿಕ ಹಾಸನಾಂಬಾ ದೇಗುಲ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತವಾಗುತ್ತಿದ್ದು, ನವೆಂಬರ್ 3ಕ್ಕೆ ಮದ್ಯಾಹ್ನ 12ಕ್ಕೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ. ಅಲ್ಲಿವರೆಗೆ ಭಕ್ತರು ದೇವಿಯ ದರ್ಶನ ಪಡೆಬಹುದಾಗಿದೆ. ಇದೀಗ ಹಾಸನಾಂಬ ಕ್ಷೇತ್ರದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ದೇಗುಲವನ್ನು ಸಿಂಗರಿಸಲಾಗಿದೆ. ಸಿದ್ಧತೆಯ ವಿವರ ಇಲ್ಲಿದೆ.