Dhoomam Reviews

ಪವನ್​ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ವಿಭಿನ್ನ ಕಥಾಹಂದಿರದ ಸಿನ್ಮಾ ಧೂಮಂ. ಇಂದು ತೆರೆಕಂಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿರುವ ಸಿನ್ಮಾ ಬಗ್ಗೆ ಪ್ರೇಕ್ಷಕರು ಹೇಳಿದ್ದೇನು/ ನೀವೇ ನೋಡಿ..