ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

150 ಕೋಟಿ ಜನರಿರುವ ದೇಶದ ಆಡಳಿತ ನಡೆಸುತ್ತಿರುವ ಪ್ರಧಾನಿಯವರ ಬಗ್ಗೆ 6 ಕೋಟಿ ಜನಸಂಖ್ಯೆಯುಳ್ಳ ಒಬ್ಬ ರಾಜ್ಯದ ಮುಖ್ಯಮಂತ್ರಿ ಮನಸ್ಸಿಗೆ ಬಂದಂತೆ ಮಾತಾಡಿದರೆ ಆ ಮುಖ್ಯಮಂತ್ರಿಯ ಗರ್ವಭಂಗ ಆಗಬೇಡವೇ? ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲಿ ತಾನು ಗರ್ವಭಂಗ ಪದ ಬಳಸಿದ್ದು ಯಾರಿಗಾದರೂ ತಪ್ಪೆನಿಸಿದ್ದರೆ ಕ್ಷಮೆ ಕೇಳುತ್ತೇನೆ ಎಂದು ದೇವೇಗೌಡ ಹೇಳಿದರು.