ರಾಕೇಶ್ ಪೂಜಾರಿ ಕುಣಿಯುತ್ತಿರುವ ವಿಡಿಯೋ

ವಿಡಿಯೋದಲ್ಲಿ ರಾಕೇಶ್ ಪೂಜಾರಿಯವರನ್ನು ಸಂಪೂರ್ಣವಾಗಿ ನೋಡಲಾಗಲ್ಲ. ಅವರು ಒಮ್ಮೆ ಎದೆ ಮುಟ್ಟಿಕೊಳ್ಳುವುದು ಕಾಣುತ್ತದೆ. ಆದರೆ ಹಾಗೆ ಮಾಡುವಾಗ ಅವರ ಮುಖದಲ್ಲಿ ಮುಗುಳ್ನಗು ಸಹ ಕಾಣುತ್ತದೆ. ಅಂದರೆ ಅವರು ಎದೆನೋವನ್ನು ಇಗ್ನೋರ್ ಮಾಡಿದ್ದಾರೆ. ಆರೋಗ್ಯವಂತರು ಮತ್ತು ಅವಿವಾಹಿತರಾಗಿದ್ದ ರಾಕೇಶ್ ಅವರನ್ನು ಕಾಯಿಲೆಗಳ್ಯಾವೂ ಕಾಡುತ್ತಿರಲಿಲ್ಲ.