ಪೊಲೀಸ್​ಗೆ ರೋಪ್ ಹಾಕುತ್ತಿರುವ ಆ್ಯಡಂ ಬಿದ್ದಪ್ಪ

ಎರಡು ದಿನಗಳ ಹಿಂದೆ ಮದ್ಯದ ಅಮಲೇರಿಸಿಕೊಂಡು ನಗರದ ಯಲಹಂಕ ಪ್ರದೇಶದಲ್ಲಿ ರ‍್ಯಾಶ್ ಡ್ರೈವ್ ಮಾಡುತಿದ್ದ ಆ್ಯಡಂನನ್ನು ಯಾರೋ ಒಬ್ಬರ ದೂರಿನ ಮೇರೆಗೆ ಈ ಪೊಲೀಸ್ ಕಾರನ್ನು ಅಡ್ಡಹಾಕಿ ನಿಲ್ಲಿಸಿದ್ದಾರೆ. ಆಗಲೇ ಅವನು ಹೀಗೆ ಹುಚ್ಚನಂತೆ ನಡುರಸ್ತೆಯಲ್ಲಿ ಪೊಲೀಸ್ ಮೇಲೆ ಕೂಗಾಡಿದ್ದಾನೆ.