ದೆಹಲಿಯಲ್ಲಿ ವಿಜಯೇಂದ್ರ ಸುದ್ದಿಗೋಷ್ಠಿ

ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟ ಭಾರೀ ಯಶ ಕಂಡಿದೆ ಮತ್ತು ಅದರ ಪರಿಣಾಮವಾಗೇ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಬಿ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದು ಎಂದು ಹೇಳಿದ ವಿಜಯೇಂದ್ರ ಮುಂದಿನ ಕೆಲ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದರು.