ಬೆಂಗಳೂರಲ್ಲಿ ಅನುಮಾನಾಸ್ಪದ ಬ್ಯಾಗ್

ಪೊಲೀಸ್ ಒಬ್ಬರು ಬ್ಯಾಗ್ ಓಪನ್ ಮಾಡಿ ನೋಡಿದಾಗ ಒಂದಷ್ಟು ಬಟ್ಟೆ ಮತ್ತು ತಿಂಡಿ ಪದಾರ್ಥಗಳು ಪತ್ತೆಯಾಗಿವೆ. ಅಸಲಿಗೆ ಮಹಿಳೆಯೊಬ್ಬರು ತಮ್ಮ ಬ್ಯಾಗನ್ನು ಹೀಗೆ ಸರ್ಕಲ್ ನಲ್ಲಿ ಇಟ್ಟು ಶೌಚಾಲಯಕ್ಕೆ ಹೋಗಿದ್ದರಂತೆ. ಬ್ಯಾಗನ್ನು ಸ್ಟೇಶನ್ ಗೆ ತಂದಿದ್ದ ಪೋಲೀಸರು ನಂತರ ಅದನ್ನು ಮಹಿಳೆಗೆ ಹಿಂತಿರುಗಿಸಿದ್ದಾರೆ.