ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತದೆ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಹುತೇಕ ವಿಡಿಯೋಗಳು ಹಾವುಗಳಿಗೆ ಸಂಬಂಧಿಸಿದವುಗಳಾಗಿವೆ. ಹಾವುಗಳ ವೀಡಿಯೋಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತವೆ. ಅಲ್ಲದೆ ಮಳೆಗಾಲವಾದ್ದರಿಂದ ಹಾವು, ಕ್ರಿಮಿಕೀಟಗಳು ಮನೆ, ಕಚೇರಿಗಳಿಗೆ ಹೆಚ್ಚು ನುಗ್ಗುತ್ತವೆ.