ಉಚಿತ ಟಿಕೆಟ್ ಪಡೆಯುತ್ತಿರುವ ಜಿಲ್ಲಾಧಿಕಾರಿ ಕೆಎಂ ಜಾನಕಿ

ಇವರೆಲ್ಲ ಸರ್ಕಾರದಿಂದ ಉತ್ತಮ ಸಂಬಳ ಮತ್ತು ಬೇರೆ ಆರ್ಥಿಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ, ಟಿಕೆಟ್ ಖರೀದಿಸಿ ಪ್ರಯಾಣಿಸಬಹುದಿತ್ತು ಅಂತ ಕೆಲವರು ಅಂದುಕೊಂಡಿರಲಿಕ್ಕೂ ಸಾಕು. ಒಂದರ್ಥದಲ್ಲಿ ಅದು ನಿಜ ಅನಿಸುತ್ತದೆ, ಆದರೆ ಸರ್ಕಾರ ಶಕ್ತಿ ಯೋಜನೆ ಘೋಷಿಸುವಾಗ ಷರತ್ತುಗಳೇನೂ ಸೇರಿಸಿರಲಿಲ್ಲ. ಹಾಗಾಗಿ, ಮಹಿಳಾ ಅಧಿಕಾರಿಗಳು ಯೋಜನೆಯ ಫಲ ಪಡೆಯುತ್ತಿರುವುದರಲ್ಲಿ ತಪ್ಪೇನೂ ಇಲ್ಲ