ಕೆಆರ್​ಎಸ್ ಜಲಾಶಯದ ವಸ್ತುಸ್ಥಿತಿ!

ಮಳೆಗಾಲ ಹೆಚ್ಚು ಕಡಿಮೆ ಕೊನೆಗೊಂಡಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರೋದು ಸಾಧ್ಯವಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿ ಭಯಂಕರ ಹಾಹಾಕಾರ ಉಂಟಾಗಲಿದೆ. ನಮ್ಮಲ್ಲಿ ಸ್ಥಿತಿ ಹೀಗಿರುವಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದಿನಕ್ಕೆ 5,000 ಕ್ಯೂಸೆಕ್ಸ್ ನೀರನ್ನು ತಮಿಳುನಾಡುಗೆ ಹರಿಸುವಂತೆ ಹೇಳುತ್ತಿದೆ.