ಕೋಲಾರದಲ್ಲಿ ಹೋಲ್​ಸೇಲ್ ಟೊಮೆಟೋ ಧಾರಣೆಯೇ ರೂ. 170/ಕೆಜಿ

ರಿಟೇಲ್ ವ್ಯಾಪಾರಿ ಹೋಲ್​​ಸೇಲ್​ನಲ್ಲಿ ರೂ. 170/ಕೇಜಿಯಂತೆ ಖರೀದಿಸಿ ಸಾಗಣೆ ವೆಚ್ಚ, ಅಂಗಡಿ ಬಾಡಿಗೆ ಮೊದಲಾದವುಗಳನ್ನು ಸೇರಿಸಿ ಪ್ರತಿ ಕೇಜಿಗೆ ಕನಿಷ್ಟ ರೂ.200 ರಂತೆ ಮಾರುತ್ತಾನೆ!