ಹುಬ್ಬಳ್ಳಿ_ ಆಟೋ ರಿಕ್ಷಾ ಚಾಲಕರ ಪ್ರತಿಭಟನೆ

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬದುಕು ದುಸ್ತರಗೊಂಡಿದೆ, ತೀವ್ರ ಕಷ್ಟದ ಸ್ಥಿತಿ ಬಂದಿದೆ, ಎಂದು ಆಟೋ ಚಾಲಕರು ವಾದಿಸುತ್ತಾರೆ.