ಬಿಎಂಟಿಸಿ ಮುಂಭಾಗದ ಚಕ್ರ ಹರಿದು ಮಗು ಸಾವು.. ಪ್ರತ್ಯಕ್ಷದರ್ಶಿ ಹೇಳಿದ್ದೇನು? ಆಕೆ ನಾಲ್ಕು ವರ್ಷದ ಪುಟ್ಟಬಾಲಕಿ..ನಿತ್ಯ ತಂದೆ ಜತೆ ಶಾಲೆಗೆ ಹೋಗ್ತಿದ್ದ ಬಾಲೆ ಖುಷಿ ಖುಷಿಯಾಗಿ ಮನೆಗೆ ಮರಳುತ್ತಿದ್ಲು. ಆದ್ರೆ ಇವತ್ತು ಮಾತ್ರ ಶಾಲೆಗೆ ಹೊರಟಿದ್ದಾಗ್ಲೇ ಸಾವಿನ ಮನೆ ಸೇರಿದ್ದಾಳೆ. ಯಮನಂತೆ ಎದುರಾದ ಬಿಎಂಟಿಸಿ ಬಸ್ ಅಲ್ಲಿ ಬಾಲಕಿಯನ್ನ ಬಲಿ ಪಡೆದಿತ್ತು.