ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?

ಬಿಗ್​ಬಾಸ್ ಮನೆಯಲ್ಲಿದ್ದಾಗ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ನಡುವೆ ಆತ್ಮೀಯ ಗೆಳೆತನ ಇತ್ತು. ಇದೀಗ ಬಿಗ್​ಬಾಸ್​ನಿಂದ ಹೊರ ಬಂದ ಮೇಲೆ ಭವ್ಯಾಗೆ ಕೆಲವು ಸಿನಿಮಾ, ಧಾರಾವಾಹಿಗಳ ಅವಕಾಶಗಳು ಬರುತ್ತಿವೆಯಂತೆ ಆದರೆ ಯಾವುದನ್ನೂ ಅಂತಿಮ ಮಾಡಿಲ್ಲ. ತ್ರಿವಿಕ್ರಮ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಖಂಡಿತ ನಟಿಸುವೆ ಎಂದಿದ್ದಾರೆ ಭವ್ಯಾ ಗೌಡ.