ಯಶ್ಗಾಗಿ ದೊಡ್ಡ ಕಥೆ ಬರೆದಿದ್ದೆ, ಆದರೆ...; ನರ್ತನ್ ಓಪನ್ ಮಾತು

ನರ್ತನ್ ಹಾಗೂ ಯಶ್ ಸಿನಿಮಾ ಮಾಡಬೇಕಿತ್ತು, ಆದರೆ ಆ ಸಿನಿಮಾ ಈಗ ಸೆಟ್ಟೇರುತ್ತಿಲ್ಲ ಎನ್ನುವ ವಿಚಾರ ಈಗ ಗುಟ್ಟಾಗಿಯೇನು ಉಳಿದಿಲ್ಲ. ನರ್ತನ್ ಅವರು ‘ಭೈರತಿ ರಣಗಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಯಶ್ ಅವರ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಯಶ್ಗಾಗಿ ನರ್ತನ್ ದೊಡ್ಡ ಕಥೆ ಬರೆದಿದ್ದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಈ ಬಗ್ಗೆ ನರ್ತನ್ ಮಾತನಾಡಿದ್ದಾರೆ.